ಚಿತ್ರ / ಧ್ವನಿಸುರುಳಿ: ಶ್ರೀ ಶಂಕರ ಸ್ತೋತ್ರ ರತ್ನ
ಸಂಗೀತ: ಮಹೇಶ್ ಮಹದೇವ್
ಗಾಯನ: ಪ್ರಿಯದರ್ಶಿನಿ, ಅಜಯ್ ವಾರಿಯರ್
ಸಾಹಿತ್ಯ: ಶ್ರೀ ಆದಿ ಶಂಕರಾಚಾರ್ಯರು
ಬಿಡುಗಡೆ ವರ್ಷ: ೨೦೧೬  ಪಿ.ಎಂ.ಆಡಿಯೋಸ್
ರಾಗ: ಹಂಸನಾದಂ
ತಾಳ: ೪/೪
ಶೃತಿ: ಸಿ#
ಲಯ: ೮೪ ಬಿಪಿಎಂ

ಉದ್ಯದ್ಭಾನುಸಹಸ್ರಕೋಟಿಸದೃಶಾಂ ಕೇಯೂರಹಾರೋಜ್ಜ್ವಲಾಂ
ಬಿಂಬೋಷ್ಠೀಂ ಸ್ಮಿತದಂತಪಂಕ್ತಿರುಚಿರಾಂ ಪೀತಾಂಬರಾಲಂಕೃತಾಂ|
ವಿಷ್ಣುಬ್ರಹ್ಮಸುರೇಂದ್ರಸೇವಿತಪದಾಂ ತತ್ತ್ವಸ್ವರೂಪಾಂ ಶಿವಾಂ
ಮೀನಾಕ್ಷೀಂ ಪ್ರಣತೋಸ್ಮಿ ಸಂತತಮಹಂ ಕಾರುಣ್ಯವಾರಾನ್ನಿಧಿಮ್ ॥ ೧ ॥

ಮುಕ್ತಾಹಾರಲಸತ್ಕಿರೀಟರುಚಿರಾಂ ಪೂರ್ಣೇಂದುವಕ್ತ್ರಪ್ರಭಾಂ
ಶಿಂಜನ್ನೂಪುರಕಿಂಕಿಣೀಮಣಿಧರಾಂ ಪದ್ಮಪ್ರಭಾಭಾಸುರಾಮ್|
ಸರ್ವಾಭೀಷ್ಟಫಲಪ್ರದಾಂ ಗಿರಿಸುತಾಂ ವಾಣೀರಮಾಸೇವಿತಾಂ
ಮೀನಾಕ್ಷೀಂ ಪ್ರಣತೋಽಸ್ಮಿ ಸಂತತಮಹಂ ಕಾರುಣ್ಯವಾರಾನ್ನಿಧಿಮ್ ॥ ೨ ॥

ಶ್ರೀವಿದ್ಯಾಂ ಶಿವವಾಮಭಾಗನಿಲಯಾಂ ಹ್ರೀಂಕಾರಮನ್ತ್ರೋಜ್ಜ್ವಲಾಂ
ಶ್ರೀಚಕ್ರಾಂಕಿತ ಬಿಂದುಮಧ್ಯವಸತೀಂ ಶ್ರೀಮತ್ಸಭಾನಾಯಕೀಂ|
ಶ್ರೀಮತ್ ಷಣ್ಮುಖವಿಘ್ನರಾಜಜನನೀಂ ಶ್ರೀಮಜ್ಜಗನ್ಮೋಹಿನೀಂ
ಮೀನಾಕ್ಷೀಂ ಪ್ರಣತೋಸ್ಮಿ ಸಂತತಮಹಂ ಕಾರುಣ್ಯವಾರಾನ್ನಿಧಿಮ್ ॥ ೩ ॥

ಶ್ರೀಮತ್ಸುಂದರನಾಯಕೀಂ ಭಯಹರಾಂ ಜ್ಞಾನಪ್ರದಾಂ ನಿರ್ಮಲಾಂ
ಶ್ಯಾಮಾಭಾಂ ಕಮಲಾಸನಾರ್ಚಿತಪದಾಂ ನಾರಾಯಣಸ್ಯಾನುಜಾಂ|
ವೀಣಾವೇಣುಮೃದಂಗವಾದ್ಯರಸಿಕಾಂ ನಾನಾವಿಧಾಮಂಬಿಕಾಂ
ಮೀನಾಕ್ಷೀಂ ಪ್ರಣತೋಸ್ಮಿ ಸಂತತಮಹಂ ಕಾರುಣ್ಯವಾರಾನ್ನಿಧಿಂ ॥ ೪ ॥

ನಾನಾಯೋಗಿಮುನೀಂದ್ರಹೃತ್ಸುವಸತೀಂ ನಾನಾರ್ಥಸಿದ್ಧಿಪ್ರದಾಂ
ನಾನಾಪುಷ್ಪವಿರಾಜಿತಾಂಘ್ರಿಯುಗಲಾಂ ನಾರಾಯಣೇನಾರ್ಚಿತಾಂ|
ನಾದಬ್ರಹ್ಮಮಯೀಂ ಪರಾತ್ಪರತರಾಂ ನಾನಾರ್ಥತತ್ತ್ವಾತ್ಮಿಕಾಂ
ಮೀನಾಕ್ಷೀಂ ಪ್ರಣತೋಸ್ಮಿ ಸಂತತಮಹಂ ಕಾರುಣ್ಯವಾರಾನ್ನಿಧಿಂ ॥ ೫ ॥

ವರ್ಗ: ಭಕ್ತಿಗೀತೆಗಳು
ವರ್ಗ: ಪ್ರಿಯದರ್ಶಿನಿ ಗಾಯನ
ವರ್ಗ: ಮಹೇಶ್ ಮಹದೇವ್ ಸಂಗೀತ
ವರ್ಗ: ಆದಿ ಶಂಕರ ಕೃತಿಗಳು
ವರ್ಗ:ಸಂಸ್ಕೃತ ಸಾಹಿತ್ಯ